HOME REMEDIES

1.ಬೆಲ್ಲ, : ಸಿದ್ಧೌಷಧ : ನಮ್ಮ ಹಳ್ಳಿಗಳಲ್ಲಿ ಕುಡಿಯಲು  ನೀರು ಕೇಳಿದರೆ ನೀರಿನ ಜೊತೆ  ಬೆಲ್ಲದ ತುಂಡುಗಳನ್ನು ಕೂಡ  ತಂದಿಡುತ್ತಾರೆ. ಅದೊಂದು  ಸಂಪ್ರದಾಯ, ಆದರೆ ಬೆಲ್ಲ  ತಿಂದರೆ ಅದ್ಭುತವಾದ ಆರೋಗ್ಯಕರ ಗುಣಗಳನ್ನು ಪಡೆಯಬಹುದೆಂದು ಹೆಚ್ಚಿನ ಜನರಿಗೆಗೊತ್ತಿರುವುದಿಲ್ಲ.

ಬೆಲ್ಲವನ್ನು ತಿಂದರೆ ಅನೇಕ ಸಣ್ಣ ಪುಟ್ಟ ಸಮಸ್ಯೆಗಳನ್ನು ಮಾತ್ರವಲ್ಲ, ದೊಡ್ಡ ಸಮಸ್ಯೆಗಳನ್ನೂ ದೂರವಿಡಬಹುದು. ಬನ್ನಿ, ಬೆಲ್ಲದಲ್ಲಿರುವ ಆರೋಗ್ಯಕರ ಗುಣಗಳೇನು ಎಂದು ನೋಡೋಣ:

1..ರಕ್ತವನ್ನು ಶುದ್ಧೀಕರಿಸುತ್ತದೆ.::  ಈ ಸಿಹಿ ವಸ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಆದ್ದರಿಂದ ದಿನಾ ಸ್ವಲ್ಪ ಬೆಲ್ಲವನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ  ಒಳ್ಳೆಯದು. ಜೀರ್ಣಕ್ರಿಯೆಗೆ  ಒಳ್ಳೆಯದು ಇದು ಅಜೀರ್ಣ  ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿ ಜೊತೆ ತಿಂದರೆ ಒಳ್ಳೆಯದು.

2..ಹೊಟ್ಟೆಯನ್ನು ತಂಪಾಗಿಸುತ್ತದೆ :: ಬೆಲ್ಲ ಹೊಟ್ಟೆಯನ್ನು ತಂಪಾಗಿಸುತ್ತದೆ.  ಅದರಲ್ಲೂ ಬೇಸಿಗೆಯಲ್ಲಿ ಒಂದು  ತುಂಡು ಬೆಲ್ಲವನ್ನು ಬಾಯಿಗೆ  ಹಾಕಿಕೊಳ್ಳಿ.

3..ರಕ್ತ ಹೀನತೆ ಇರುವವರಿಗೆ :: ಅತ್ಯುತ್ತಮವಾದ ಮನೆಮದ್ದು  ಇದಾಗಿದೆ. ಇದರಲ್ಲಿ ಕಬ್ಬಿಣದಂಶ ಅತ್ಯಧಿಕವಾಗಿದೆ. ಹದಿ ಹರೆಯದ  ಹೆಣ್ಣು ಮಕ್ಕಳು ಮತ್ತು ಗರ್ಭಿಣಿ  ಸ್ತ್ರೀಯರು ಬೆಲ್ಲವನ್ನು ತಿನ್ನುವುದರಿಂದ  ರಕ್ತಹೀನತೆ ಸಮಸ್ಯೆಯನ್ನು
ತಡೆಗಟ್ಟಬಹುದು.

4..ತ್ವಚೆಗೆ ತುಂಬಾ ಒಳ್ಳೆಯದು :: ಬೆಲ್ಲ ತ್ವಚೆಯ ಆರೋಗ್ಯಕ್ಕೆ ತುಂಬಾ  ಒಳ್ಳೆಯದು. ಮೊಡವೆ ಇದ್ದರೆ  ಬೆಲ್ಲವನ್ನು ತಿನ್ನಿ, ಮೊಡವೆಯನ್ನು  ನಿಯಂತ್ರಿಸಿ ಕಮ್ಮಿಗೊಳಿಸುತ್ತದೆ.  ಇದು ತ್ವಚೆಯ ಹೊಳಪನ್ನೂ  ಹೆಚ್ಚಿಸುತ್ತದೆ.

5..ಗಂಟಲು ಕೆರೆತ, ಕೆಮ್ಮು  ಕಾಣಿಸಿದರೆ ಈರುಳ್ಳಿ ಅಥವಾ  ಬೆಳ್ಳುಳ್ಳಿಯನ್ನು ಸುಟ್ಟು ಅದನ್ನು  ಬೆಲ್ಲದ ಜೊತೆ ತಿನ್ನುವುದು ಒಳ್ಳೆಯದು.

6..ತುಂಬಾ ದಣಿವಾದಾಗ  ದುಬಾರಿ ಖರ್ಚಿನ ಗ್ಲೂಕೋಸ್  ಅಥವಾ ಎನರ್ಜಿ ಡ್ರಿಂಕ್ಸ್ ನ ಅಗತ್ಯವಿಲ್ಲ!  ಒಂದು ಬೆಲ್ಲದ ತುಂಡನ್ನು ಬಾಯಿಗೆ  ಹಾಕಿ ನೀರು ಕುಡಿದರೆ ಸಾಕು.  ದಣಿವು ಕ್ಷಣಾರ್ಧದಲ್ಲಿ ಮಾಯ!

7..ಬೆಲ್ಲದ ಚೂರನ್ನು ಬಾಯಿಗೆ  ಹಾಕಿ ಕೊಂಡರೆ ಉಸಿರಾಟದ  ತೊಂದರೆ ಕಡಿಮೆಯಾಗುತ್ತದೆ.
ಅಸ್ತಮಾ ಕಾಯಿಲೆ ಇರುವವರು  ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ  ಬೆಲ್ಲವನ್ನು ತಿನ್ನುವುದು ಒಳ್ಳೆಯದು.

8.. ನಿಯಮಿತವಾದ ಬೆಲ್ಲದ ಸೇವನೆ ಸಂಧಿನೋವನ್ನು ಕಡಿಮೆ ಮಾಡುತ್ತದೆ ಮಂಡಿ ನೋವು,
ಕೈಕಾಲು ನೋವು ಇವುಗಳನ್ನು  ಕಮ್ಮಿ ಮಾಡುವಲ್ಲಿ ಬೆಲ್ಲ ಪ್ರಯೋಜನಕಾರಿಯಾಗಿದೆ.

9..ಮೈಗ್ರೇನ್(ಅರ್ಧ ತಲೆಶೂಲೆ)  ಕಾಯಿಲೆಯನ್ನು ಗುಣಪಡಿಸುವಲ್ಲಿ  ಕೂಡ ಬೆಲ್ಲ ಸಹಾಯ ಮಾಡುತ್ತದೆ.
ತಲೆನೋವು ಕಾಣಿಸಿಕೊಂಡಾಗ  ಒಂದು ಚೂರು ಬೆಲ್ಲ ತಿಂದು  ಆರಾಮವಾಗಿರಿ.

10.. ಮುಟ್ಟಿನ ಸಮಯದಲ್ಲಿ ಅಧಿಕ ನೋವು ಕಾಣಿಸಿದರೆ ಮಾತ್ರೆ  ತೆಗೆದುಕೊಳ್ಳುವ ಬದಲು ಬೆಲ್ಲವನ್ನು
ಸೇವಿಸುವದರಿಂದ ನೋವು  ಕಡಿಮೆಯಾಗುವುದು.

ಬೆಲ್ಲವನ್ನು ಸೇವಿಸಿ ಉತ್ತಮ  ಆರೋಗ್ಯ ಪಡೆಯಿರಿ. ಸಕ್ಕರೆಗಿಂತ ಬೆಲ್ಲ ಎಲ್ಲಾ ರೀತಿಯಿಂದಲೂ ಅತಿ  ಉತ್ತಮ.

ನೆನಪಿರಲಿ : : . ನಾಲ್ಕು ಬಿಳಿ  ವಿಷಗಳೆಂದು ಪರಿಗಣಿಸಲ್ಪಟ್ಟ  ವಸ್ತುಗಳಲ್ಲಿ ಸಕ್ಕರೆಯೂ ಒಂದು!

ಮೈದಾ, ಸಕ್ಕರೆ, ಬಿಳಿ ಉಪ್ಪು  ಹಾಗೂ ಆಶ್ಚರ್ಯಕರ ಎಂಬಂತೆ  ಹಾಲು, ಇವೇ ನಾಲ್ಕು ಬಿಳಿವಿಷಗಳು
ಎನ್ನಲಾಗಿದೆ. ಇವುಗಳ ಬಳಕೆಯನ್ನು  ಪೂರ್ತಿ ನಿಷೇಧ ಮಾಡಲಾಗದಿದ್ದರೂ ಸಾಧ್ಯವಾದಷ್ಟು ಮಿತಗೊಳಿಸಿದರೆ
ಅದು ನಮ್ಮ ಆರೋಗ್ಯಕ್ಕೆ ಉತ್ತಮ  ಎಂದು ಹೇಳಲಾಗಿದೆ.
 **********************************************************************
 3.*ಆರೋಗ್ಯ ಮಾಹಿತಿ:
*#ನಿತ್ಯ ಮಾಡಿ ಸಾಧನೆ -* *#ಕಳೆದುಕೊಳ್ಳಿ ವೇದನೆ :*
♦ *ಬಿಕ್ಕಳಿಕೆ ಬರುವುದೇ :* ಹುರುಳಿ ಕಷಾಯ ಸೇವಿಸಿರಿ.
♦ *ಕಫ ಬರುವುದೇ :* ಶುಂಠಿ ಕಷಾಯ ಸೇವಿಸಿರಿ.
♦ *ಹೊಟ್ಟೆಯಲ್ಲಿ ಹರಳಾದರೇ :* ಬಾಳೆದಿಂದಿನ ಪಲ್ಯ ಸೇವಿಸಿರಿ.
♦ *ತೊದಲು ನುಡಿಯುತ್ತಿದ್ದರೆ :* ಮೃತ್ಯುಂಜಯ ಮಂತ್ರ ಹೇಳಿರಿ.
♦ *ಬಿಳಿ ಕೂದಲೇ :* ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.
♦ *ಮರೆವು ಬರುವುದೇ :* ನಿತ್ಯ ಸೇವಿಸಿ ಜೇನು.
♦ *ಕೋಪ ಬರುವುದೇ :* ಕಾಳು ಮೆಣಸು ಸೇವಿಸಿ.
♦ *ಮೂಲವ್ಯಾಧಿಯೇ :* ನಿತ್ಯ ಸೇವಿಸಿ ಎಳ್ಳು.
♦ *ಮುಪ್ಪು ಬೇಡವೇ :* ಗರಿಕೆ ರಸ ಸೇವಿಸಿ.
♦ *ನಿಶಕ್ತಿಯೇ :* ದೇಶಿ ಆಕಳ ಹಾಲು ಸೇವಿಸಿ.
♦ *ಇರುಳುಗಣ್ಣು ಇದೆಯೇ :* ತುಲಸಿ ರಸ ಕಣ್ಣಿಗೆ ಹಾಕಿ.
♦ *ಕುಳ್ಳಗಿರುವಿರೇ :* ನಿತ್ಯ ಸೇವಿಸಿ ನಿಂಬೆ ಹಣ್ಣು.
♦ *ತೆಳ್ಳಗಿರುವಿರೆ :* ನಿತ್ಯ ಸೇವಿಸಿ ಸೀತಾ ಫಲ.
♦ *ತೆಳ್ಳಗಾಗಬೇಕೇ :* ನಿತ್ಯ ಸೇವಿಸಿ ಬಿಸಿ ನೀರು.
♦ *ಹಸಿವಿಲ್ಲವೇ :* ನಿತ್ಯ ಸೇವಿಸಿ ಓಂ ಕಾಳು.
♦ *ತುಂಬಾ ಹಸಿವೇ :* ಸೇವಿಸಿ ಹಸಿ ಶೇಂಗಾ.
♦ *ಬಾಯಾರಿಕೆಯೇ :* ಸೇವಿಸಿ ತುಳಸಿ.
♦ *ಬಾಯಾರಿಕೆ ಇಲ್ಲವೇ :* ಸೇವಿಸಿ ಬೆಲ್ಲ.
♦ *ಸಕ್ಕರೆ ಕಾಯಿಲೆಯೇ :* ಬಿಡಿ ಸಕ್ಕರೆ, ಸೇವಿಸಿ ರಾಗಿ.
♦ *ಸಾರಾಯಿ ದಾಸರೇ :* ಗೋಸೇವೆ ಮಾಡಿ,ಗೋಮೂತ್ರ ಸೇವಿಸಿ.
♦ *ರಕ್ತ ಹೀನತೆಯೇ :* ನಿತ್ಯ ಸೇವಿಸಿ ಪಾಲಕ್ ಸೊಪ್ಪು.
♦ *ತಲೆ ಸುತ್ತುವುದೇ :* ಬೆಳ್ಳುಳ್ಳಿ ಕಷಾಯ ಸೇವಿಸಿ.
♦ *ದೃಷ್ಟಿ ದೋಷವೇ :* ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ,ನಿತ್ಯ ಸೇವಿಸಿ ಕಿರುಕಸಾಲಿ.
♦ *ಬಂಜೆತನವೇ :* ಔದುಂಬರ ಚಕ್ಕೆ ಕಷಾಯ ಸೇವಿಸಿ.
♦ *ಭಯವೇ :* ಗೋಮೂತ್ರ ಸೇವಿಸಿ.
♦ *ಸ್ವಪ್ನ ದೋಷವೇ :* ತುಳಸಿ ಕಷಾಯ ಸೇವಿಸಿ.
♦ *ಅಲರ್ಜಿ ಇದೆಯೇ :* ಅಮೃತ ಬಳ್ಳಿ ಕಷಾಯ ಸೇವಿಸಿ.
♦ *ಹೃದಯ ದೌರ್ಬಲವೇ :* ಸೋರೆಕಾಯಿ ರಸ ಸೇವಿಸಿ.
♦ *ರಕ್ತ ದೋಷವೇ :* ಕೇಸರಿ ಹಾಲು ಸೇವಿಸಿ.
♦ *ದುರ್ಗಂಧವೇ :* ಹೆಸರು ಹಿಟ್ಟು ಸ್ನಾನ ಮಾಡಿ.
♦ *ಕೋಳಿ ಜ್ವರಕ್ಕೆ :* ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.
♦ *ಕಾಲಲ್ಲಿ ಆಣಿ ಇದೆಯೇ :* ಉತ್ತರಾಣಿ ಸೊಪ್ಪು ಕಟ್ಟಿರಿ.
♦ *ಮೊಣಕಾಲು ನೋವು :* ನಿತ್ಯ ಮಾಡಿ ವಜ್ರಾಸನ.
♦ *ಸಂಕಟ ಆಗುವುದೇ :* ಎಳನೀರು ಸೇವಿಸಿ.
♦ *ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ :* ನಿತ್ಯ ಕೊಡಿ ಜೇನು.
♦ *ಜಲ ಶುದ್ಧಿ : ಮಾಡಬೇಕೇ :* ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ,ಅದರಲ್ಲಿ ತುಳಸಿ ಎಲೆ ಹಾಕಿರಿ.
♦ *ವಾಂತಿಯಾಗುವುದೇ :* ಎಳನೀರು-ಜೇನು ಸೇವಿಸಿ.
♦ *ಭೇದಿ ತುಂಬಾ ಆಗುವುದೇ :* ಅನ್ನ ಮಜ್ಜಿಗೆ ಊಟ ಮಾಡಿ.
♦ *ಜಿಗುಪ್ಸೆ ಆಗಿದೆಯೇ :* ಪ್ರಾಣಾಯಾಮ ಮಾಡಿ.
♦ *ಹಲ್ಲು ಸಡಿಲವೇ :* ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.
♦ *ಕಾಮಾಲೆ ರೋಗವೇ :* ನಿತ್ಯ ಮೊಸರು ಸೇವಿಸಿ.
♦ *ಉಗುರು ಸುತ್ತು ಇದೆಯೇ :* ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.
♦ *ಎದೆ ಹಾಲಿನ ಕೊರತೆಯೇ :* ನಿತ್ಯ ಸೇವಿಸಿ ಎಳ್ಳು.
♦ *ಎಲುಬುಗಳ ನೋವೇ :* ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.
♦ *ತುಟಿ ಸೀಳಿದಿಯೇ :* ಹಾಲಿನ ಕೆನೆ ಹಚ್ಚಿರಿ.
♦ *ಪಿತ್ತವೇ :* ಚಹಾ ಬಿಟ್ಟುಬಿಡಿ.
♦ *ಉಷ್ಣವೇ :* ಕಾಫಿ ಬಿಟ್ಟುಬಿಡಿ.
♦ *ಭ್ರಾಮರಿ ಆಗಿದೆಯೇ :* ಭ್ರಾಮರಿ ಪ್ರಾಣಾಯಾಮ ಮಾಡಿ.
♦ *ಚಂಚಲವೇ :* ನಾಸಿಕದಲ್ಲಿ ದೇಶಿ ತುಪ್ಪ ಹಾಕಿ.
♦ *ಬಹು ಮೂತ್ರವೇ :* ದಾಲ್ಚಿನ್ನಿ ಕಷಾಯ ಸೇವಿಸಿ.
♦ *ಮೂತ್ರ ತಡೆಗೆ :* ಜೀರಿಗೆ ಕಷಾಯ ಸೇವಿಸಿ.
♦ *ಆಯಾಸವೇ :* ಅಭ್ಯಂಗ ಸ್ನಾನ ಮಾಡಿ.
♦ *ಉಗ್ಗು ತೊದಲು ಇದ್ದರೆ :* ದಿನಾಲು ಶಂಖ ಊದಿರಿ.
♦ *ಹಿಮ್ಮಡಿ ಸೀಳುವುದೇ :* ಔಡಲ ಎಣ್ಣೆ + ಸುಣ್ಣ ಕಲಸಿ ಲೇಪಿಸಿ.
♦ *ಚಿಂತೆಯೇ :* ಚಿಂತನ ಮಾಡಿ.
♦ *ಯೋಚನೆಯೇ :* ಯೋಜನೆ ಮಾಡಿ.
*******************************************************************
4.ಎಂತಹ ಕೀಲು ನೋವನ್ನಾದರೂ (ಆರ್ಥರೈಟಿಸ್) ಮೂರು ತಿಂಗಳಲ್ಲೇ ಕಡಿಮೆ ಮಾಡುವ ಅದ್ಭುತವಾದ ಔಷಧ*....!
ಕೂತರೂ, ನಿಂತರೂ, ಬಗ್ಗಿದರೂ…. ಕೀಲು, ಮೂಳೆಗಳ ನೋವು….. ಒಂದು ಹೆಜ್ಜೆ ತೆಗೆದು ಇನ್ನೊಂದು ಹೆಜ್ಜೆ ಹಾಕಬೆಕೆಂದರೇನೆ  ತೀವ್ರವಾದ ನೊವು ಅನುಭವಿಸಬೇಕಾಗುತ್ತದೆ. ಅಂತಹ ನೋವನ್ನು ಉಂಟುಮಾಡುತ್ತವೆ ಈ ರುಮಾಟಾಯಿಡ್, ಅರ್ಥರೈಟಿಸ್ ನೋವುಗಳು. ನಿಜವಾಗಲೂ ಎರಡು  ಕೀಲುಗಳು, ಮೂಳೆಗಳಿಗೆ ಸಂಬಂದಿಸಿದ ನೋವುಗಳೇ ಆದರೂ ಹೆಚ್ಚು ಕಡಿಮೆ ಒಂದೇ ಕಾಯಿಲೆಯ ಲಕ್ಷಣಗಳನ್ನು ಹೊಂದಿರುತ್ತವೆ. ಆದರೆ ಕೆಳಗೆ ಕೊಟ್ಟಿರುವ ಪವರ್ ಫುಲ್ ಎಫೆಕ್ಟೀವ್ ಟಿಪ್ಸ್’ನ್ನು ಆಚರಿಸಿದರೆ ಕೇವಲ 3 ತಿಂಗಳಲ್ಲಿ ಎಂತಹ ಅರ್ಥರೈಟಿಸ್ ನೋವುಗಳಾದರೂ, ಕ್ಷಣದಲ್ಲಿ ಕಡಿಮೆಯಾಗುತ್ತವೆ. ಆ ಟಿಪ್ಸ್ ಯಾವುದು ಎಂದು  ಈಗ ನಾವು ತಿಳಿದುಕೊಳ್ಳೊಣ ಬನ್ನಿ.

*ಪಾರಿಜಾತ ಎಲೆಗಳು…..*
ಪಾರಿಜಾತ ಗಿಡ ನಿಮಗೆ ತಿಳಿದಿರುತ್ತದೆ. ಅದರ ಹೂ ಬಿಳಿಯ ಬಣ್ಣದಲ್ಲಿರುತ್ತದೆ. ರಾತ್ರಿ ಹೊತ್ತಿನಲ್ಲಿ ಈ ಹೂಗಳು ಬಿಡುತ್ತವೆ. ಸುಮಾರು ದೂರದವರೆಗೂ ಈ ಹೂವಿನ ಪರಿಮಳ ವಿರುತ್ತದೆ. ದೇವಾಲಯಗಳಲ್ಲಿ ಹೆಚ್ಚಾಗಿ ಈ ಗಿಡಗಳೇ ಇರುತ್ತವೆ. ಇದರ ಎಲೆಗಳನ್ನು 6, 7 ರಷ್ಟು ತೆಗೆದುಕೊಂಡು ನುಣ್ಣಗೆ ಫೇಸ್ಟ್ ಮಾಡಿಕೊಳ್ಳಬೇಕು. ಅದನ್ನು ಒಂದು ಗ್ಲಾಸ್ ನೀರಿನಲ್ಲಿ  ಚೆನ್ನಾಗಿ ಕುದಿಸಬೇಕು. ಆ ನೀರು ಅರ್ಧ ಆಗುವವರೆಗೂ ಕಷಾಯದಂತೆ ಮಾಡಿಕೊಳ್ಳಬೇಕು. ಆ ಕಷಾಯವನ್ನು ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗೆ ಇರುವಾಗಲೇ ಕುಡಿಯಬೇಕು.

*ಮೇಲೆ ಹೇಳಿರುವ ಪಾರಿಜಾತ ಎಲೆಗಳ ಕಷಾಯವು, ರುಮಟಾಯಿಡ್, ಅರ್ಥರೈಟಿಸ್ ನೋವುಗಳಿಗೆ ಅದ್ಭುತವಾದ ಔಷಧವಾಗಿ ಕೆಲಸ ಮಾಡುತ್ತದೆ. ಇದನ್ನು ತಯಾರಿಮಾಡಿಕೊಂಡು ಪ್ರತಿದಿನ ತೆಗೆದುಕೊಂಡರೆ  ಕೇವಲ 30 ರಿಂದ 40 ದಿನಗಳಲ್ಲೇ ಎಂತಹ ಕೀಲು ನೋವಾದರೂ ವಾಸಿಯಾಗುತ್ತದೆ. ಮೂಳೆಗಳಲ್ಲಿ ಸವೆದುಹೋಗಿರುವ ಕಾರ್ಟಿಲೆಜ್ ಎಂಬ ಅಂಶ ಮತ್ತೆ ಉತ್ಪತ್ತಿಯಾಗುತ್ತದೆ*. 
ಜೊತೆಗೆ ಈ ಔಷಧವು ಡೆಂಗಿ ಜ್ವರಕ್ಕೂ ಸಹ ಉಪಯುಕ್ತವಾದದ್ದು. ಡೆಂಗಿ ಕಾರಣವಾಗಿ ಬರುವ ಮೈ ನೋವುಗಳು ಗುಣಮುಖವಾಗಬೇಕೆಂದರೆ ಈ ಔಷಧವನ್ನು ಕುಡಿಯಬೇಕು.
*******************************************************************
 5. ಮೆಂತೆ ಕಾಳು ನೆನೆಸಿದ ನೀರು- ಆಯಸ್ಸು ನೂರು:
ಒಂದು ಲೋಟ ನೀರಿಗೆ ಎರಡು ಚಮಚ ಮೆಂತೆ ಕಾಳುಗಳನ್ನು ಹಾಕಿ ರಾತ್ರಿಯಿಡಿ ನೆನೆಸಿಟ್ಟು, ಬೆಳಿಗ್ಗೆ ಇದನ್ನು ಸೋಸಿಕೊಂಡು ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ, ಆರೋಗ್ಯ ವೃದ್ಧಿಸುವುದು..
ಭಾರತೀಯ ಆಯುರ್ವೇದ ಔಷಧಿಯಲ್ಲಿ ಹಿಂದಿನಿಂದಲೂ ತನ್ನದೇ ಆದ ಸ್ಥಾನ ಪಡೆದುಕೊಂಡು ಬಂದಿರುವಂತಹ ಮೆಂತೆ ಕಾಳಿನಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಇದು ಕಾಯಿಲೆಗಳನ್ನು ನಿವಾರಿಸುವುದು ಮಾತ್ರವಲ್ಲದೆ ಕೆಲವೊಂದು ರೋಗಗಳು ಬರದಂತೆ ತಡೆಯುವುದು.ಕೂದಲು ಉದುರುವಿಕೆ ತಡೆಯುತ್ತೆ ಮೆಂತೆ ಹೇರ್ ಮಾಸ್ಕ್
ಹೌದು, ಮೆಂತೆ ಕಾಳು ನೆನೆಸಿದ ನೀರಿನ ಉಪಯೋಗವನ್ನು ಪಡೆದುಕೊಳ್ಳಬೇಕಾದರೆ ಈ ಲೇಖನವನ್ನು ಓದಬೇಕು. ಒಂದು ಲೋಟ ನೀರಿಗೆ ಎರಡು ಚಮಚ ಮೆಂತೆ ಕಾಳುಗಳನ್ನು ಹಾಕಿ ರಾತ್ರಿಯಿಡಿ ನೆನೆಸಿಡಬೇಕು. ಬೆಳಿಗ್ಗೆ ಇದನ್ನು ಸೋಸಿಕೊಂಡು ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ವ್ಯಾಯಾಮವಿಲ್ಲದೆ ಬೊಜ್ಜು ಕರಗಿಸುವ ಮೆಂತೆ
ಇದರ ಲಾಭ ಪಡೆಯಬೇಕಾದರೆ ಒಂದು ತಿಂಗಳ ಕಾಲ ಹೀಗೆ ಮುಂದುವರೆಸಿ, ಆರೋಗ್ಯ ವೃದ್ಧಿಸಿಕೊಳ್ಳಿ.... ಬನ್ನಿ ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.
ತೂಕ ಕಳೆದುಕೊಳ್ಳಲು
ಮೆಂತೆ ನೆನಸಿದ ನೀರನ್ನು ಕುಡಿಯುವುದರಿಂದ ಮತ್ತು ನೆನೆಸಿದ ಮೆಂತೆಯನ್ನು ಸ್ವಲ್ಪ ತಿನ್ನುವುದರಿಂದ ಹಸಿವು ಕಡಿಮೆಯಾಗುವುದು. ಇದರಿಂದ ತೂಕ ಕಳೆದುಕೊಳ್ಳಲು ಸಹಕಾರಿ
ಜೀರ್ಣಕ್ರಿಯೆ
ಮೆಂತೆ ನೀರಿನಲ್ಲಿರುವ ಉರಿಯೂತ ಶಮನಕಾರಿ ಗುಣವು ಜೀರ್ಣಕ್ರಿಯೆಯು ಸರಾಗವಾಗಲು ನೆರವಾಗುವುದು ಮತ್ತು ಹೊಟ್ಟೆ ಉರಿಯನ್ನು ಶಮಗೊಳಿಸುವುದು
ರಕ್ತದೊತ್ತಡ ನಿಯಂತ್ರಿಸುವುದು
ಮೆಂತೆಯಲ್ಲಿ ಗ್ಲಾಕ್ಟೊಮನ್ನನ್ ಮತ್ತು ಪೊಟಾಶಿಯಂ ಇದೆ. ಇವೆರಡು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ.
ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದು
ಮೆಂತೆಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತೆಗೆದುಹಾಕುವುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಇದರೊಂದಿಗೆ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಇದು ಕಾಪಾಡುವುದು.
ಸಂಧಿವಾತ
ಆ್ಯಂಟಿಆಕ್ಸಿಡೆಂಟ್ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವ ಮೆಂತ್ಯೆಯು ಸಂಧಿವಾತದ ನೋವನ್ನು ನಿವಾರಿಸುವುದು.
ಕ್ಯಾನ್ಸರ್ ತಡೆಗಟ್ಟುವುದು
ಮೆಂತೆಯು ದೇಹದ ಅದರಲ್ಲೂ ಕರುಳಿನಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುವುದರಿಂದ ಕ್ಯಾನ್ಸರ್ ಬರದಂತೆ ತಡೆಯುವುದು
ಮಧುಮೇಹ
ಮೆಂತೆಯಲ್ಲಿ ಗ್ಲಾಕ್ಟೊಮನ್ನನ್ ಎನ್ನುವ ಪ್ರಮುಖ ನಾರಿನಾಂಶವು ರಕ್ತವು ಸಕ್ಕರೆ ಅಂಶವು ಹೀರಿಕೊಳ್ಳುವುದನ್ನು ತಗ್ಗಿಸುವುದು. ಇದರಿಂದ ಮಧುಮೇಹ ತಡೆಯಬಹುದು.
ಕಿಡ್ನಿಯ ಕಲ್ಲು
ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳ ಕಾಲ
 ಮೆಂತೆ ನೆನೆಸಿದ ನೀರನ್ನು ಕುಡಿಯಿರಿ. ಇದು ಕಿಡ್ನಿಯಲ್ಲಿ ಕಲ್ಲನ್ನು ಹೊರಹಾಕಲು ನೆರವಾಗುವುದು.
**********************************************************************
ONE TREATMENT FOR ALL DISEASES:
250gm. Fenugreek*      
100gm. Ohmam –Ajwain*           
50gm.  Black Jeeri –Kali Jeeri* 
Preparation:*
Clean the  above 3 items*
Roast it separately.*
(Make  sure not to over roast)*
Mix all of them together and make a powder*
Stock in an airtight glass jar.
Dosage:
Consume one spoon with one full glass of warm water in the night.*
It is important to consume with warm water.*
Do not have any food after consuming this*
The powder can be consumed by all genders and ages*
By consuming this powder daily, the toxin stagnant in every corner of our body will be pushed out via Stool, Urine and Sweat*.
The best result will be noticed after 80-90 days of consuming this powder*
By then, the unwanted fat will also be burned down.*
Fresh, Cleaner Blood will be in Circulation*
Wrinkles will Vanish.
The body will become Strong, Brisk and Glowing.*
Benefits:
1.Arthritis (Ghatiya) and similar chronic issues will be Cleared.*
2.Bones will become Stronger.*
3.Improves Eye Sight.*
4.Improves Hair Growth.*
5.Clears Constipation Problem permanently.*
6.Improves Blood Circulation.*
7.Can get rid of Cough.*
8.Improves Performance of Heart.*
9.Makes you feel Brisk*
10.ncreases Memory Power..*
11.Ladies features will be maintained even after marriage.*
12.Improves Hearing.*
13.Clears Side effects of allopathic medicines taken earlier.*
14.Purifies the Blood.*
15.Clears all the Blood Vessels.*
16.Teeth and Gums will become Stronger and help in maintain the Enamel.*
17.Imptroves Sexual Weakness.*
18.Controls Diabetes. You should take this powder along with the Diabetic Care Powder.*
19.The effect of the medicine will be noticed after 2-3 months.*
*******************************************************************
 Eating Fruit on Empty Stomach:

This will open your eyes ! Read to the end and then send it on to all on your e-list. I just did !
Dr Stephen Mak treats terminal ill cancer patients by an "un-orthodox" way and many patients recovered.
Before he used solar energy to clear the illnesses of his patients, he believes on natural healing in the body against illnesses. See his article below.
It is one of the strategies to heal cancer. As of late, my success rate in curing cancer is about 80%.
Cancer patients shouldn't die. The cure for cancer is already found - *its in the way we eat fruits.*
It is whether you believe it or not.I am sorry for the hundreds of cancer patients who die under the conventional treatments.

*EATING FRUIT:
We all think eating fruits means just buying fruits, cutting it and just popping it into our mouths.
It's not as easy as you think. It's important to know how and *when* to eat the fruits.

What is the correct way of eating fruits?
*IT MEANS NOT EATING FRUITS AFTER YOUR MEALS!*
*FRUITS SHOULD BE EATEN ON AN EMPTY STOMACH*
If you eat fruits on empty stomach, it will play a major role to detoxify your system, supplying you with a great deal of energy for weight loss and other life activities. 
FRUIT IS THE MOST IMPORTANT FOOD:
Let's say you eat two slices of bread and then a slice of fruit.
The slice of fruit is ready to go straight through the stomach into the intestines, but it is prevented from doing so due to the bread taken before the fruit.
In the meantime the whole meal of bread & fruit rots and ferments and turns to acid. 
The minute the fruit comes into contact with the food in the stomach and digestive juices, the entire mass of food begins to spoil.
So please eat your fruits on an *empty stomach* *or before your meals !*
You have heard people complaining : 
Every time I eat watermelon I burp, when I eat durian my stomach bloats up, when I eat a banana I feel like running to the toilet, etc.. etc..
Actually all this will not arise if you eat the fruit on _an empty stomach._
The fruit mixes with the putrefying of other food and produces gas and hence you will bloat !
Greying hair, balding, nervous outburst and dark circles under the eyes all these will *NOT* *happen if you take fruits on an empty stomach.*
There is no such thing as some fruits, like orange and lemon are acidic, because all fruits become alkaline in our body, according to Dr. Herbert Shelton who did research on this matter. 
If you have mastered the correct way of eating fruits, you have the  *SECRET of beauty, longevity, health, energy, happiness and normal weight.*
When you need to drink fruit juice - *drink only  fresh fruit juice,* NOT from the cans, packs or bottles.
Don't even drink juice that has been heated up. 
Don't eat cooked fruits because you don't get the nutrients at all. 
You only get its taste.
Cooking destroys all the vitamins.
But eating a whole fruit is better than drinking the juice.
If you should drink the fresh fruit juice, drink it mouthful by mouthful slowly, because you must let it mix with your saliva before swallowing it. 
You can go on a 3-day fruit fast to cleanse or detoxify your body. 
Just eat fruits and drink fresh fruit juice throughout the 3 days.
And you will be surprised when your friends tell you how radiant you look !
*KIWI fruit:*
Tiny but mighty. 
This is a good source of potassium, magnesium, vitamin E & fiber. Its vitamin C content is twice that of an orange.
*APPLE:*
An apple a day keeps the doctor away? 
Although an apple has a low vitamin C content, it has antioxidants & flavonoids which enhances the activity of vitamin C thereby _helping to lower the risks of colon cancer, heart attack & stroke._ 
*STRAWBERRY:*
Protective Fruit. 
Strawberries have the highest total antioxidant power among major fruits & protect the body from cancer-causing, blood vessel-clogging and free radicals. 
*ORANGE:
Sweetest medicine. 
Taking 2-4 oranges a day may _help keep colds away, lower cholesterol, prevent & dissolve kidney stones as well as lessens the risk of colon cancer._
*WATERMELON:*
Coolest thirst quencher. Composed of 92% water, it is also packed with a giant dose of glutathione, which _helps boost our immune system._
They are also *a key source of lycopene the cancer fighting oxidant.*
Other nutrients found in watermelon are vitamin C & Potassium. 
*GUAVA & PAPAYA:*
Top awards for vitamin C. They are the clear winners for their high vitamin C content.
Guava is also rich in fiber, which helps prevent constipation.
Papaya is rich in carotene; this is good for your eyes.
Drinking COLD water or drinks after a meal = CANCER*
Can you believe this ?
For those who like to drink cold water or cold drinks, this article is applicable to you. 
It is nice to have a cup of cold water or cold drinks after a meal.
However, the cold water or drinks will solidify the oily stuff that you have just eaten.*
It will slow down the digestion.*
Once this 'sludge' reacts with the acid, it will break down and be absorbed by the intestine faster than the solid food.*
It will line the intestine.*
Very soon, this will turn into FATS and lead to CANCER !*
It is best to drink hot soup or warm water after a meal.*_
Let's be careful and be aware. The more we know the better chance we could survive.
*******************************************************************
 WATER THERAPHY FOR GOOD HEALTH:
Get up early in the morning and drink approximately 4 glasses of warm water when the stomach is empty. Do not eat anything 45 minutes thereafter.
You may not be able to make 4 glasses at the beginning, but slowly you will.

The warm water therapy will resolve the health issues within reasonable periods:
Diabetes in 30 days
Blood pressure in 30 days
Stomach related issues in 10 days
All types of cancer in 9 months
Blockage of veins in 6 months
Lack of hunger (Poor appetite?) in 10 days
Uterus and related diseases in 10 days
Nose, Ear & Throat problems in 10 days. 
Heart diseases in 30 days
Headache/Migraine in 15 days
Low blood pressure in 30 days. 
Cholesterol in 4 months
Epilepsy and paralysis continously in 9 months
Asthma in 4 months.

*COLD WATER IS BAD FOR YOU*:
In the past, people used to say that if cold water does not affect you at young age, it will harm you at old age.
Cold water closes  4 veins of the heart and causes heart attack, Cold drinks are main reason for Heart Attack. 
Cold  water creates problems in liver; makes fat stuck with liver. Most of the people waiting for the transplant of liver are victims of cold water drinking. 
Cold water affects internal walls of stomach. 
Cold water affects stomach and big intestine and results in cancer. 
Start your morning with a glass of warm water and do not drink cold water.Health is wealth.

************************************************************************* ಹೃದಯಾಘಾತವಾದಾಗ ತಕ್ಷಣ ಏನು ಮಾಡಬೇಕು..... ? 

ನೀವು ಒಬ್ಬರೇ ಇರುತ್ತೀರಿ..!!
ಎದೆಯ ಎಡಭಾಗದಲ್ಲಿ ಎದೆ ಭಾರವಾದಂತಹ.,  ಬಿಗಿ ಹಿಡಿದಂತಹ ನೋವು ಕಾಣಿಸಿಕೊಂಡು ಬೆವರಲು ಪ್ರಾರಂಭಿಸುತ್ತಿರಿ.......
ಕಣ್ಣುಗಳು ಮಂಜಾಗುತ್ತವೆ....
ಎಲ್ಲೋ ಪಾತಾಳಕ್ಕೆ ಕುಸಿದಂತಹ ಅನುಭವ..........
ಆಸ್ಪತ್ರೆ ದೂರವಿರುತ್ತದೆ., ಮೊಬೈಲ್ ಅಥವಾ 108 ಕ್ಕೆ ಕರೆಕೊಟ್ಟರೂ ಅವರು ಬರುವುದು ಕೆಲ ನಿಮಿಷಗಳಾಗಬವುದು.., ನಿಮ್ಮ ಜ್ಞಾನ ಹೋಗಲು ಇನ್ನೇನು ಕೆಲ ಸೆಕೆಂಡುಗಳಿವೆ....
 60% ಜನ ಹೃದಯ ಆಘಾತವಾದಾಗ ಮರಣ ಹೊಂದುವ ಸಂಭವವೇ ಹೆಚ್ಚು....

 ಅಂತಹ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಏನು ಮಾಡಬೇಕು....?
1. ಪದೇ ಪದೇ ಜೊರಾಗಿ ಕೆಮ್ಮ ಬೇಕು......!!
2. ತಕ್ಷಣವೇ ಕೆಳಗೆ ಕುಳಿತುಕೊಳ್ಳಬೇಕು ಇಲ್ಲವೇ ಅಂಗಾತ ಮಲಗಿಕೊಳ್ಳಬೇಕು...!!
3. ಧಿರ್ಘವಾಗಿ ಉಸಿರು ಎಳೆದುಕೊಳ್ಳುವುದು ಮತ್ತು ಜೋರಾಗಿ ಕೆಮ್ಮುವುದನ್ನು ಮಾಡಬೇಕು....!!  ( ಕಫ ತೆಗೆಯುವ ರೀತಿ)
4. ಪ್ರತಿ ಎರಡು ಸೆಕೆಂಡುಗಳಿಗೊಮ್ಮೆ ಸತತವಾಗಿ ಕೆಮ್ಮುತ್ತಿರಬೇಕು.....!!
5. ಸಹಾಯಕ್ಕಾಗಿ ಯಾರಾದರು ಬರುವವರೆಗೆ ಸಾಮಾನ್ಯ ಸ್ಥಿತಿಗೆ ಬರುವವರೆಗೂ ಇದನ್ನು ಮುಂದುವರೆಸುತ್ತಿರಬೇಕು.....!!
ಇದರಿಂದ ನಾವು ಹೃದಯಾಘಾತದಿಂದ ಸಾಯದೆ ಬದುಕುಳಿಯುವ ಸಂಭವ ಹೆಚ್ಚು..

ಯಾವ ರೀತಿ ಅನುಕೂಲವಾಗುತ್ತದೆ....?
ದೀರ್ಘವಾಗಿ ಉಸಿರು ಎಳೆದುಕೊಳ್ಳುವುದರಿಂದ ಆಮ್ಲಜನಕ (ಆಕ್ಸಿಜನ್)  ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ....
ಇದನ್ನೆ ಆಸ್ಪತ್ರೆಯಲ್ಲಿ 
ಐ.ಸಿ.ಯು.ನಲ್ಲಿ ಮಾಡುವುದು...
ಜೋರಾಗಿ ಕೆಮ್ಮುವುದರಿಂದ ಹೃದಯವು ಹಿಸುಕಿದಂತಾಗಿ ಹೃದಯದಿಂದ ರಕ್ತ ಸರಾಗವಾಗಿ ಹರಿಯುತ್ತದೆ... ಜೊತೆಗೆ ಹೃದಯ ಬಡಿತವು ಸುಸ್ಥಿಗೆ ಬರುತ್ತದೆ... ಕಾರಣ ಅಂತಹ ಸಮಯದಲ್ಲಿ ಹೃದಯ ಸ್ತಂಭನವಾಗುವ ಸಂಭವ ಹೆಚ್ಚಿರುತ್ತದೆ.... ಸಹಾಯಕ್ಕೆ ಬರುವವರೆಗೂ ಇದನ್ನು ನಾವು ಮುಂದುವರಿಸಿದೇ ಆದಲ್ಲಿ ತಕ್ಷಣವೇ ಸಹಾಯವಾಗುತ್ತದೆ...
ಇದನ್ನು ಓದಿದವರು ಮತ್ತು ಕೇಳಿದವರು ಹತ್ತು ಜನರೊಂದಿಗೆ ಚರ್ಚಿಸಿ ಎಲ್ಲರಿಗೂ ತಿಳಿಯುವಂತೆ ಮಾಡಿದರೆ ಎಷ್ಟೋ ಪ್ರಾಣಗಳಗಳನ್ನು ಉಳಿಸಬಹುದು.....!

*****************************************************************************************************Ginger Massage best for Kidney failure, dialysis patients:
Thiruvananthapuram: India is gifted with rich sources of traditional medicine which require documentation, conservation and scientific validation. This ginger therapy was followed from the book, Ayurveda Secrets of healing by Maya Tiwari. This was introduced by S. Pari, a software engineer,for his father G. Shanmugam who suffered from kidney failure. The post on youtube claims that it restored the failed kidney function to the normal level and he stopped dialysis.

Procedure for Ginger Massage:
1. Take 125 g of washed ginger and cut them into pieces and grind in a mixie.
2. Put this crushed ginger in a white cloth and tie it.
3. Boil about 3 litres of water. When bubbles come, put the cloth tied ginger into the boiled water. Close the hot pot with a plate.
4. Keep the stove in sim (low flame) for 20-30 minutes.
5. Put off the stove and leave the pot in the closed condition for 5 minutes.
6. Bring the ginger water pot near the patient and ask the patient to lie down on his stomach exposing the back. (Stomach down posture)
7. Soak a small Turkish  towel (Bath towel) in the hot ginger water, squeeze it partially and spread the towel over the lower portion of the patient’s back.
8. Remove the towel when it cools (or dried) out to warm stage and squeeze it into another vessel. Again soak it in the hot ginger water and put it on the patient’s back.
Please note every time before putting the towel on patient’s back, close the ginger vessel immediately to avoid loss of heat.
9. Repeat the above steps 7 & 8 till the water becomes warm for about 20-30 minutes.
10. When the massaging is over, wipe the back and gently rub the massaged area with 4 -5 drops of Gingli oil (Sesame Oil).
11. Discard the used ginger and water.
Advised to monitor Urea, Creatine, Hemoglobin level in Blood every month.
Monitor also the Colour, Odour and Volume of Urine.
Your urine output will increase and clinically you feel energetic too
We will appreciate if you circulate this to others, if found useful
This is a non-profit service disseminated by Shanmugam Foundation and for further details contact by email at ginger.uses@gmail.com, curetrust@gmail.com. 
V.P. Elayapari : 9360009019. 
Kindly call after 09.00 p.m. IST.




Comments